ಮಂಡ್ಯ ಮೂಡಾದಲ್ಲಿ ನಡೆದಿದ್ದ ಐದು ಕೋಟಿ ಹಗರಣಕ್ಕೆ ಸಂಬಂಧ ಐವರು ಜೈಲು ಪಾಲಾಗಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ಮೂಡಾದ ಹಗರಣಕ್ಕೆ ಸಂಬಂಧಿಸಿದಂತೆ ಇಬ್ಬರು ಹಾಲಿ ಶಾಸಕರು, ಓರ್ವ ಮಾಜಿ ಶಾಸಕ ಸೇರಿದಂತೆ 24 ಮಂದಿಯ ಎದೆಯಲ್ಲಿ ಢವಢವ ಶುರುವಾಗಿದೆ. ಕೋರ್ಟ್‍ನಲ್ಲಿ ವ್ಯತಿರಿಕ್ತ ತೀರ್ಪು ಬಂದರೇ ಮುಂದೇನು ಅನ್ನೋ ಆತಂಕ ಮನೆಮಾಡಿದೆ.
#publictv #mandya